ಡಿಸೆಂಬರ್ 3, 2012

Candle light dinner





ಜಗಮಗಿಸುವ ಬೆಳಕಿನ
Hotel ನಲ್ಲಿ
ಕೃತಕ ಕತ್ತಲ ನಿರ್ಮಾಣ

Current ಇಲ್ಲದ ಕಾಲದಲ್ಲಿ
ಅಜ್ಜ-ಅಜ್ಜಿ ವರ್ಷಗಟ್ಟಲೆ ಮಾಡಿದ
ರಾತ್ರಿಯೂಟಕ್ಕೆ -
ಹೊಸ ವ್ಯಾಖ್ಯಾನ

Table ಮೇಲಿಟ್ಟ ಮೇಣದ ಬತ್ತಿಯ
ಬಡ ಬೆಳಕಲ್ಲಾದರೂ ಅವಳು
ಚಂದ ಕಾಣಬಹುದೇನೋ ಎಂದು ನೆನೆದು
ಒಂದು ಕ್ಷಣ ರೋಮಾಂಚನ

-
ಅಕ್ಷಯ ಪಂಡಿತ್, ಸಾಗರ



17 ಕಾಮೆಂಟ್‌ಗಳು:

  1. good one. Candle light dinner is a product of globalization.As you said it is "Current ಇಲ್ಲದ ಕಾಲದಲ್ಲಿ
    ಅಜ್ಜ-ಅಜ್ಜಿ ವರ್ಷಗಟ್ಟಲೆ ಮಾಡಿದ ರಾತ್ರಿಯೂಟ"

    ಪ್ರತ್ಯುತ್ತರಅಳಿಸಿ
  2. Its really nice:)..
    "ಕೃತಕ ಕತ್ತಲ ನಿರ್ಮಾಣ"

    "ಅಜ್ಜ-ಅಜ್ಜಿ ವರ್ಷಗಟ್ಟಲೆ ಮಾಡಿದ
    ರಾತ್ರಿಯೂಟಕ್ಕೆ - ಹೊಸ ವ್ಯಾಖ್ಯಾನ"
    I really liked those lines..

    - Shwetha Hegde

    ಪ್ರತ್ಯುತ್ತರಅಳಿಸಿ
  3. ಜಗಮಗಿಸುವ ಬೆಳಕಿನ Hotel ನಲ್ಲಿ
    ಕೃತಕ ಕತ್ತಲ ನಿರ್ಮಾಣ

    \m/

    modalane esetadalle sixer.. tumba ishta aaytu idu :-)

    ಪ್ರತ್ಯುತ್ತರಅಳಿಸಿ